Surprise Me!

ರಶ್ಮಿಕಾ ಈಗ ತಮ್ಮ ದೇಹದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ | Rashmika Mandanna | Gym

2020-03-04 219 Dailymotion

ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ 2020ರಲ್ಲಿ ದಕ್ಷಿಣ ಭಾರತದ ಟಾಪ್ ನಟಿಯಾಗುವ ಪೈಪೋಟಿಗೆ ಇಳಿಯುವ ಸೂಚನೆ ನೀಡಿರುವ ರಶ್ಮಿಕಾ ಮಂದಣ್ಣ ಈಗ ಆಫರ್‌ಗಳ ಸುರಿಮಳೆಯಲ್ಲಿ ಮೀಯುತ್ತಿದ್ದಾರೆ.ಸದ್ಯಕ್ಕೆ ಅವರು ತಮ್ಮ ದೇಹಾಕಾರದ ಮೇಲೆ ಗಮನ ಹರಿಸಿದ್ದಾರಂತೆ.<br /><br />Rashmika is reaching new highs every day in Telugu industry but recently she is concentrating on her shape and she has turned into a pure vegetarian just to be leaner

Buy Now on CodeCanyon